Tuesday, 16 October 2018

ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ ಕರಾವಳಿಯ ಉದ್ದ (ಕಿ.ಮೀ)

ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ ಕರಾವಳಿಯ ಉದ್ದ (ಕಿ.ಮೀ)*
1. ಗುಜರಾತ್ - 1600
2. ಆಂಧ್ರಪ್ರದೇಶ - 1000
3. ತಮಿಳುನಾಡು - 910
4. ಮಹಾರಾಷ್ಟ್ರ - 720
5. ಕೇರಳ - 580
6. ಓರಿಸ್ಸಾ - 480
7. ಪಶ್ಚಿಮ ಬಂಗಾಳ - 350
8. ಕರ್ನಾಟಕ - 320
9. ಗೋವಾ - 100
10. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 1962

    

No comments:

Post a Comment