Thursday, 11 October 2018

ಅಕ್ಬರ್

✨ಇತಿಹಾಸದ ಪುಟಗಳಿಂದ✨✨
___________________
1. ಅಕ್ಬರ್ ಗುಲಾಮಗಿರಿ ರದ್ದು ಪಡಿಸಿದ್ದು ಯಾವಾಗ?
✨1562
______________
2. ಇಬಾದತ್ ಖಾನ್ ಪ್ರಾರ್ಥನಾ ‌ಮಂದಿರ ಎಲ್ಲಿ ಇದೆ?
✨ಫತೇಪುರ ಸಿಕ್ರಿ*
______________
3. ಇಸ್ಲಾಂ ಧರ್ಮದ ನಿಯಂತ್ರಣ ಕ್ಕಾಗಿ ಅಕ್ಬರ್ ಹೊರಡಿಸಿದ ಶಾಸನ ಯಾವುದು?
*ಅನುಲೂಂಘಿನಿಯ ಶಾಸನ 1579*
______________
4. ದಿನ್ ಇ ಇಲಾಹಿ ಧರ್ಮ ಸ್ಥಾಪಿಸಿದ ವರ್ಷ?
*1582*
______________
5. ದಿನ್ ಇ ಇಲಾಹಿ ಧರ್ಮದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿತ್ತು?
*ಅಬುಲ್ ಫಜಲ್*
______________
6. ದಿನ್ ಇ ಇಲಾಹಿ ಧರ್ಮ ಸೇರಿದ ಪ್ರಮುಖ ಹಿಂದೂ ವ್ಯಕ್ತಿ ಯಾರು
*ಬೀರಬಲ್*
______________
7. ದಿನ್ ಇ ಇಲಾಹಿ ಧರ್ಮ ವಿರೋಧಿಸಿದವರು ಯಾರು?
*ತೋಡರ ಮಲ್ಲ*
______________
8. ಯಾವ ಸಿಖ್ ಗುರುವಿಗೆ ಅಮೃತಸರ ದಲ್ಲಿ ಸ್ವರ್ಣಮಂದಿರ ನಿರ್ಮಿಸಲು ಅಕ್ಬರ್ ಸ್ಥಳಾವಕಾಶ ನೀಡಿದನು?
*ಗುರು ರಾಮದಾಸ*
______________
9. ,ಮನಸಬ್ದಾರಿ ಪದ್ದತಿ ಜಾರಿಗೆ ತಂದವರು?
*ಅಕ್ಬರ್*
______________
10. ಮನಸಬ್ದಾರಿ ಪದ್ದತಿ ಯಾವ ದೇಶದಲ್ಲಿ ಜಾರಿಯಲ್ಲಿ ಇತ್ತು?
*ಪರ್ಶಿಯನ್*
______________
11. ಮನಸಬ್ದಾರಿ ಪದ್ದತಿ ಯಾವುದಕ್ಕೆ ಸಂಭದಿಸಿದೆ?
*ಶ್ರೇಣೀಕೃತ ಸೈನಿಕ ಆಡಳಿತ ಪದ್ದತಿ*
______________
12. ಮಹಾಭಾರತ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
*ಅಬುಲ್ ಫಜಲ್*
______________
13. ರಾಮಾಯಣ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
*ಬದೌನಿ*
______________
14. ನಳ ದಮಯಂತಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
*ಅಬುಲ್ ಫಜಲ್*
______________
15. ರಾಜತರಂಗಿಣಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
*ಮಹಮದ್ ಶಾಬಾದಿ*
______________
16. ಭಾರತೀಯ ರಾಷ್ಟ್ರೀಯತೆ ಜನಕ ಯಾರು?
*ಅಕ್ಬರ್*
______________
17. ಬುಲಂದ್ ದರ್ವಾಜ ನಿರ್ಮಿಸಿದವರು ಯಾರು?
*ಅಕ್ಬರ್*
______________
18. ಅಕ್ಬರ್ ನನ್ನು ಭಾರತೀಯ ರಾಷ್ಟ್ರೀಯತೆ ಯ ಜನಕ ಎಂದು ಕರೆದವರು ಯಾರು?
*ಜವಹರಲಾಲ್ ನೆಹರು*
______________
19. ರಾಮಚರಿತಮಾನಸ ಇದು ಯಾರ ಕೃತಿ?
*ತುಳಸಿದಾಸ್*
______________
20. ರಾಮಚರಿತಮಾನಸ ಮತ್ತು ಸೂರ್ ಸಾಗರ್ ಇವು ಯಾವ ಭಾಷೆಯಲ್ಲಿ ಬರೆಯಲಾಗಿದೆ?
*ಬ್ರಜ್*
______________
21. ಅಕ್ಬರ್ ನ ಸಮಾಧಿ ಎಲ್ಲಿದೆ?
*ಫತೇಪುರ್ ಸಿಕ್ರಿ ಹತ್ತಿರದ ಸಿಕಂದರ್*
______________
22. ಅಕ್ಬರ್ ಸಮಾಧಿಗೆ ದರ್ಗಾ ನಿರ್ಮಿಸಿದವರು ಯಾರು?
*ಸಲೀಂ (ಜಹಾಂಗೀರ್)*
______________
23. ಅಕ್ಬರ್ ನಂತರ ಅಧಿಕಾರಕ್ಕೆ ಬಂದವರು ಯಾರು?
*ಸಲೀಂ (ಜಹಾಂಗೀರ್)*
______________
24. ಯಮುನಾ ನದಿಯ ಪಕ್ಕದಲ್ಲಿ ನ್ಯಾಯದ ಘಂಟೆ ನಿರ್ಮಿಸಿದವರು?
*ಜಹಾಂಗೀರ್*
______________
25. ಖುಸ್ರೋ ದಂಗೆಯಲ್ಲಿ ಜಹಾಂಗೀರ್ ಯಾವ ಸಿಖ್ ಗುರುವನ್ನು ಕೊಲೆ ಮಾಡಿದನು?
*ಗುರು ಅರ್ಜುನ್ ದೇವ*
______________
26. ಜಹಾಂಗೀರ್ ಶಾಲಿಮಾರ್ ಉದ್ಯಾನವನ ವನ್ನು ಎಲ್ಲಿ ನಿರ್ಮಿಸಿದ್ದಾನೆ?
*ಕಾಶ್ಮೀರ*
______________
27. ನೂರ್ ಜಹಾನ್ ಳ ಮೊದಲ ಹೆಸರು?
*ಮೆಹರುನ್ನಿಸಾ*
______________
28. ನೂರ್ ಜಹಾನ್ ಳಿಗೆ ಇದ್ದ ಬಿರುದುಗಳು?
*ಬಾದ್ ಷಾ ಬೇಗಂ ಮತ್ತು ನೂರ್ ಮಹಲ್*
______________
29. ಜಹಾಂಗೀರ್ ನ ಅಸ್ಥಾನಕ್ಕೆ ಭೇಟಿ ನೀಡಿದ ಬ್ರಿಟೀಷ್ ಅಧಿಕಾರಿಗಳು ಯಾರು?
*ಸರ್ ವಿಲಿಯಂ ಹಾಕಿನ್ಸ್, ಕ್ಯಾಪ್ಟನ್ ಬೆಸ್ಟ್, ಸರ್ ಥಾಮಸ್ ರೋ*
______________
30. ವಾರದ ಯಾವ ಎರಡು ದಿನ ಜಹಾಂಗೀರ್ ಗೋಹತ್ಯೆ ನಿಷೇಧಿಸಿದನು?
*ಗುರುವಾರ ಮತ್ತು ಭಾನುವಾರ*
______________
31. ಜಹಾಂಗೀರ್ ಸ್ವರಚಿತ ಅತ್ಮ ಕಥನ ಯಾವುದು?
*ತುಜಕಿ ಇ ಜಹಾಂಗೀರ್ ಅಥವಾ ಜಹಾಂಗೀರ್ ನಾಮಾ*
______________
32. ಜಹಾಂಗೀರ್ ಸಮಾಧಿ ಎಲ್ಲಿದೆ?
*ಲಾಹೋರ್ ನ ದಿಲ್ ಕುಷ್ ಗಾರ್ಡನ್*
______________
33. ದಿಲ್ ಕುಷ್ ಗಾರ್ಡನ್ ನಿರ್ಮಿಸಿದವರು?
*ನೂರ್ ಜಹಾನ್*
______________
34. ಅಕ್ಬರ್ ನ ಜೀವನ ಚರಿತ್ರೆ ಯಾವುದು?
*ಅಕ್ಬರ್ ನಾಮಾ ಅಥವಾ ಐನ್ ಇ ಅಕ್ಬರಿ (ಅಬುಲ್ ಫಜಲ್)*
______________
35. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪಿತಾಮಹ ಯಾರು?
*ತಾನ್ ಸೇನ್*
━━━━━━━━━━━━━━━━

No comments:

Post a Comment