Tuesday, 16 October 2018

ಸೌರವ್ಯೂಹದ ಗ್ರಹಗಳು ಮತ್ತು ಅವುಗಳ ವಾರ್ಷಿಕ ಚಲನೆಯ ಅವಧಿ

ಸೌರವ್ಯೂಹದ ಗ್ರಹಗಳು ಮತ್ತು ಅವುಗಳ ವಾರ್ಷಿಕ ಚಲನೆಯ ಅವಧಿ*
1. ಬುಧ - 87.970 ದಿನಗಳು
2. ಶುಕ್ರ - 224.70 ದಿನಗಳು
3. ಭೂಮಿ - 365.256 ದಿನಗಳು
4. ಮಂಗಳ - 686.980 ದಿನಗಳು
5. ಗುರು - 4332.59ದಿನಗಳು
6. ಶನಿ - 10759.22 ದಿನಗಳು
7. ಯುರೇನಸ್ - 30685.4ದಿನಗಳು
8. ನೆಪ್ಚೂನ್ - 60189ದಿನಗಳು.

    

No comments:

Post a Comment