Thursday, 11 October 2018

ಸಾಮಾನ್ಯ ಜ್ಞಾನ

* ಗ್ರಹಗಳಲ್ಲೇ ಅತ್ಯಂತ ಉಷ್ಣ ಗ್ರಹ- ಶುಕ್ರಗ್ರಹ

* ಅಂಟಾರ್ಟಿಕಾದಲ್ಲಿ ಭಾರತದಿಂದ ನಿರ್ವಹಿಸಲ್ಪಡುವ
   ಎರಡು ಪ್ರಮುಖ ಸಂಶೋಧನಾ ಕೇಂದ್ರಗಳು- ಮೈತ್ರಿ
   ಮತ್ತು  ಭಾರತಿ

* ಮನುಷ್ಯನಿಗೆ ಮುಖ್ಯವಾದ ಮೂರು ಸೂಕ್ಷ್ಮ
   ಪೌಷ್ಟಿಕಾಂಶಗಳು- ತಾಮ್ರ, ಸತು& ಅಯೋಡಿನ್

* ಹೆಪಟೈಟ್ (ಕ್ಷಯ) ರೋಗ ಹರಡುವ ದೇಹದ ಭಾಗ
   - ಯಕೃತ್ತು

* ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು
   ಶಿಕ್ಷಣ ಆಯೋಗದ ಅಧ್ಯಕ್ಷರು- ಸಾಚಾರ್

* ಮೀಸಲು ಕಾನೂನು ಆರ್ಥಿಕ ವಲಯ ಇದಕ್ಕೆ
   ಸಂಬಂಧಿಸಿದೆ- ಮೀನುಗಾರಿಕೆ

* ಯಾರ ಶಿಫಾರಸ್ಸಿನ ಮೇರೆಗೆ ಕೇಂದ್ರ ಮತ್ತು ರಾಜ್ಯಗಳ
   ನಡುವೆ ಹಣಕಾಸಿನ ಹಂಚಿಕೆಯಾಗುತ್ತದೆ? -
   ರಾಜ್ಯ ಹಣಕಾಸು ಆಯೋಗ

* "ಭಾರತವು ಭಾರತೀಯರಿಗೆ" ಎಂದು ಘೋಷಿಸಿದ
    ಮಹಾನ್ ದೇಶ ಸಂತ- ದಯಾನಂದ ಸರಸ್ವತಿ

* ಈಶ್ವರಚಂದ್ರ ವಿದ್ಯಾಸಾಗರರು ಪ್ರಾರಂಭಿಸಿದ
   ವರ್ತಮಾನ ಪತ್ರಿಕೆ- ಸೋಮ ಪ್ರಕಾಶ್

* ಮುಸ್ಲಿಮ್ ವಿವಾಹದ ಕನ್ಯಾ ಶುಲ್ಕ- ಮೆಹರ್

* "ನವರೋಜ ಉತ್ಸವ" ಆರಂಭಿಸಿದ ದೆಹಲಿ ಸುಲ್ತಾನ್
     - ಬಲ್ಬನ್

*  "ವೃತ್ತ ಪತ್ರಿಕೆ ಇಲ್ಲದ ನಾಯಕ ರೆಕ್ಕೆಗಳಿಲ್ಲದ
     ಹಕ್ಕಿಯಂತೆ" ಎಂಬ ಪ್ರಸಿದ್ಧ ಹೇಳಿಕೆ ನೀಡಿದವರು
     - ಅಂಬೇಡ್ಕರ್

* 'ಹುಲಿಯಾ'&'ದಾಗ' ಪರಿಚಯಿಸಿದ ದೆಹಲಿ ಸುಲ್ತಾನ
    - ಅಲ್ಲಾವುದ್ದೀನ್ ಖಿಲ್ಜಿ

* ಭಾರತದಲ್ಲಿ ಅತ್ಯಂತ ಹಿರಿಯ ಅಧಿಕಾರಿ ಎಂದರೆ
   - ಸಂಪುಟ ಕಾರ್ಯದರ್ಶಿ

* "HISTORY OF WORLD WAR-2 ಎಂಬ
    ಗ್ರಂಥ ಬರೆದವರು- ವಿನಸ್ಟನ್ ಚರ್ಚಿಲ್

* 'ಭುವನ ವಿಜಯ' ಕಾದಂಬರಿ ಬರೆದವರು- ನಿರುಪಮಾ

* ಪೋಲಿಯೊ ನಿರೋಧಕ ಲಸಿಕೆಯ ಸಂಶೋಧಕ
   - ಜೋನಸ್ ಸಾಲ್ಕ್(USA 1954)

* "ಪ್ರಪಂಚದ ಗೀಸರ್ ಗಳ ನಾಡು" - ಐಸ್ ಲ್ಯಾಂಡ್

* ಪ್ರಪಂಚದ ಅತಿ ದೊಡ್ಡ ಆರ್ಟೀಸಿಯನ್ ನೀರನ್ನು
   ಹೊಂದುವ ಪ್ರದೇಶ- ಆಸ್ಟ್ರೇಲಿಯ ಖಂಡದ "ದಿ ಗ್ರೇಟ್
   ಆರ್ಟೀಸಿಯನ್ ಬೇಸಿನ್"

* ಮೊಟ್ಟ ಮೊದಲ ಆರ್ಟೀಸಿಯನ್ ಬಾವಿ ಕೊರೆದ ಪ್ರದೇಶ
   - ಫ್ರಾನ್ಸ್ ದೇಶದ 'ಆರ್ಟೋಯಿ' ಎಂಬ ಪ್ರಾಂತ್ಯದಲ್ಲಿ

* "ಡಿ.ಡಿ.ಟಿ"ಯ ವಿಸ್ತೃತ ರೂಪ- ಡೈಕ್ಲೋರೋ
    ಡೈನೈಟ್ರೋ ಟ್ರೈಕ್ಲೋರೋ ಮೀಥೇನ್

* "ಅತಿ ದೊಡ್ಡ ಜಾಗತಿಕ ತಾಪಮಾನ ವರ್ಷ" ಎಂದು
    ಗುರುತಿಸಲ್ಪಟ್ಟ ವರ್ಷ- 2015

* ಯಾವುದನ್ನು "ಲೇಕ್ ಕಿಲ್ಲರ್" ಎಂಬ ಹೆಸರಿನಿಂದ
   ಕರೆಯಲಾಗುತ್ತದೆ? - ಆಮ್ಲ ಮಳೆ

* "ಕೈಗಾ ವಿರೋಧಿ ಚಳವಳಿಯಲ್ಲಿ ಗುರುತಿಸಿಕೊಂಡ
    ಪ್ರಮುಖರು - ಡಾ|| ಶಿವರಾಮ ಕಾರಂತ

No comments:

Post a Comment