ರಾಜಮನೆತನ ಮತ್ತು ಲಾಂಛನಗಳು
*✍�ಮಾರ್ಯರು- ನವಿಲು*
*✍�ಶಾತವಾಹನರು- ಅಶ್ವದಳ*
*✍�ಕದಂಬರು- ಸಿಂಹ*
*✍�ಗಂಗರು- ಮದಗಜ*
*✍�ಬಾದಾಮಿ ಚಾಲುಕ್ಯರು- ವರಹ*
*✍�ರಾಷ್ಟ್ರಕೂಟರು- ಗರುಡ*
*✍�ಕಲ್ಯಾಣಿ ಚಾಲುಕ್ಯರು- ವರಾಹ*
*✍�ಕಲಚುರಿಗಳು- ನಂದಿ*
*✍�ವಿಜಯನಗರ- ವರಾಹ*
*✍�ಮೈಸೂರು ಒಡೆಯರು- ಗಂಡಬೇರುಂಡ*
*✍�ಕೆಳದಿ ನಾಯಕರು- ಗಂಡಬೇರುಂಡ*
*✍�ಚಿತ್ರದುರ್ಗದ ನಾಯಕರು- ಮೀನು*
*✍ಹೊಯ್ಸಳರು-ಹುಲಿಯನ್ನು ಕೊಲ್ಲುತ್ತಿರುವ ಸಳ*
*✍�ಯಲಹಂಕದ ನಾಢಪ್ರಭುಗಳು- ಗಂಡ ಬೇರುಂಡ.*
*✍�ಕರ್ನಾಟಕದಲ್ಲಿ ಮರಾಠರು- ಖಡ್ಗ ಮತ್ತು ಕುದುರೆ.
No comments:
Post a Comment