Saturday, 20 October 2018

ಅಂತರಾಷ್ಟ್ರೀಯ ಆಟಗಳು ಮತ್ತು ಕಪ್ಗಳು / ಟ್ರೋಫಿಗಳು

ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಕಪ್ಗಳು ಮತ್ತು ಟ್ರೋಫಿಗಳು
=============
*ಅಂತರಾಷ್ಟ್ರೀಯ ಆಟಗಳು ಮತ್ತು ಕಪ್ಗಳು / ಟ್ರೋಫಿಗಳು*
      *
* *ಅಮೆರಿಕನ್ ಕಪ್: ಯಾಕ್ಟ್ ರೇಸಿಂಗ್*
* *ಆಶಸ್: ಕ್ರಿಕೆಟ್*
* *ಬೆನ್ಸನ್ ಮತ್ತು ಹೆಡ್ಜಸ್: ಕ್ರಿಕೆಟ್*
* *ಕೆನಡಾ ಕಪ್: ಗಾಲ್ಫ್*
* *ಕೊಲಂಬೊ ಕಪ್: ಫುಟ್ಬಾಲ್*
* *ಕಾರ್ಬಿಟ್ಟನ್ ಕಪ್: ಟೇಬಲ್ ಟೆನ್ನಿಸ್ (ಮಹಿಳೆಯರ)*
* *ಡೇವಿಸ್ ಕಪ್: ಲಾನ್ ಟೆನಿಸ್*
* *ಡರ್ಬಿ: ಹಾರ್ಸ್ ರೇಸ್*
* *ಗ್ರ್ಯಾಂಡ್ ನ್ಯಾಷನಲ್: ಹಾರ್ಸ್ ಸ್ಟ್ರೆಪಲ್ ಚೇಸ್ ರೇಸ್*
* *ಜೂಲ್ಸ್ ರಿಮೆಟ್ ಟ್ರೋಫಿ: ವಿಶ್ವ ಸಾಕರ್ ಕಪ್*
* *ಕಿಂಗ್ಸ್ ಕಪ್: ಏರ್ ರೇಸಸ್*
* *ಮೆರ್ಡೆಕಾ ಕಪ್: ಫುಟ್ಬಾಲ್*
* *ರೈಡರ್ ಕಪ್: ಗಾಲ್ಫ್*
* *ಸ್ವೇತ್ಲಿಂಗ್ ಕಪ್: ಟೇಬಲ್ ಟೆನ್ನಿಸ್ (ಮೆನ್)*
* *ಥಾಮಸ್ ಕಪ್: ಬ್ಯಾಡ್ಮಿಂಟನ್*
* *ಯು. ಥಾಂಟ್ ಕಪ್: ಟೆನಿಸ್*
* *ಉಬರ್ ಕಪ್: ಬ್ಯಾಡ್ಮಿಂಟನ್ (ಮಹಿಳೆಯರು)*
* *ವಾಕರ್ ಕಪ್: ಗಾಲ್ಫ್*
* *ವೆಸ್ಟ್ಚೆಸ್ಟರ್ ಕಪ್: ಪೊಲೊ*
* *ವಿಟ್ಮನ್ ಕಪ್: ಲಾನ್ ಟೆನಿಸ್*
* *ವಿಶ್ವಕಪ್: ಕ್ರಿಕೆಟ್*
* *ವಿಶ್ವ ಕಪ್: ಹಾಕಿ*
* *ರಿಲಯನ್ಸ್ ಕಪ್: ಕ್ರಿಕೆಟ್*
* *ರಾಥ್ಮನ್ಸ್ ಟ್ರೋಫಿ: ಕ್ರಿಕೆಟ್*
* *ವಿಲಿಯಂಸ್ ಕಪ್: ಬ್ಯಾಸ್ಕೆಟ್ಬಾಲ್*
* *ಯುರೋಪಿಯನ್ ಚಾಂಪಿಯನ್ಸ್ ಕಪ್: ಫುಟ್ಬಾಲ್*
* *ಐಸೆನ್ಹೋವರ್ ಕಪ್: ಗಾಲ್ಫ್*
* *ಎಸ್ಸಾಂಡ್ ಚಾಂಪಿಯನ್ಸ್ ಕಪ್: ಹಾಕಿ*
* *ರೆನೆ ಫ್ರಾಂಕ್ ಟ್ರೋಫಿ: ಹಾಕಿ*
* *ಗ್ರ್ಯಾಂಡ್ ಪ್ರಿಕ್ಸ್: ಟೇಬಲ್ ಟೆನಿಸ್*
* *ಎಡ್ಜ್ಬಾಸ್ಟನ್ ಕಪ್: ಲಾನ್ ಟೆನಿಸ್*
* *ಗ್ರ್ಯಾಂಡ್ ಪ್ರಿಕ್ಸ್: ಲಾನ್ ಟೆನಿಸ್*
* *ವಿಶ್ವಕಪ್: ತೂಕ-ತರಬೇತಿ*
===========

    
*

No comments:

Post a Comment