Saturday, 13 October 2018

ಬೇರೆ ದೇಶಗಳ ಜೊತೆ ಗಡಿಯ ಹೊಂದಿರುವ ಭಾರತದ ರಾಜ್ಯಗಳು


ಭೂಗೋಳ ಶಾಸ್ತ್ರ
* *
*1) ಪಾಕಿಸ್ತಾನ: -*
ಗುಜರಾತ್
ರಾಜಸ್ಥಾನ
ಪಂಜಾಬ್
ಜಮ್ಮು & ಕಾಶ್ಮೀರ
➖➖➖➖➖➖➖➖➖➖➖➖
*2) ಚೀನಾ: -*
ಹಿಮಾಚಲ ಪ್ರದೇಶ
ಜಮ್ಮು & ಕಾಶ್ಮೀರ
ಸಿಕ್ಕಿಂ
ಅರುಣಾಚಲ ಪ್ರದೇಶ
ಉತ್ತರಾಖಂಡ್
➖➖➖➖➖➖➖➖➖➖➖➖
*3) ನೇಪಾಳ: -*
ಪಶ್ಚಿಮ ಬಂಗಾಳ
ಬಿಹಾರ
ಸಿಕ್ಕಿಂ
ಉತ್ತರ ಪ್ರದೇಶ
ಉತ್ತರಾಖಂಡ್
➖➖➖➖➖➖➖➖➖➖➖➖
*4) ಬಾಂಗ್ಲಾದೇಶ: -*
ತ್ರಿಪುರ
ಮಿಜೋರಾಮ್
ಪಶ್ಚಿಮ ಬಂಗಾಳ
ಅಸ್ಸಾಂ
ಮೇಘಾಲ್ಯ
➖➖➖➖➖➖➖➖➖➖➖➖
*5) ಭೂತಾನ್: -*
ಸಿಕ್ಕಿಂ
ಪಶ್ಚಿಮ ಬಂಗಾಳ
ಅಸ್ಸಾಂ
ಅರುಣಾಚಲ ಪ್ರದೇಶ
➖➖➖➖➖➖➖➖➖➖➖➖
*6) ಮ್ಯಾನ್ಮಾರ್: -*
ಅರುಣಾಚಲ ಪ್ರದೇಶ
ನಾಗಾಲ್ಯಾಂಡ್
ಮಣಿಪುರ
ಮಿಜೋರಾಮ್

Also Read :




No comments:

Post a Comment