©ವಿಟಮಿನ್ ಗಳು ಅವುಗಳ ರಾಸಾಯನಿಕ ಹೆಸರು ಹಾಗೂ ಕೊರತೆಯಿಂದ ಬಂದ ಕಾಯಿಲೆ@@@@
ವಿಟಮಿನ್A:-ರೆಟಿನಾಲ್:- ರಾತ್ರಿ ಕುರುಡುತನ
Vit B1:- ಥಾಯಾಮೀನ್:- ಬೆರಿಬೆರಿ
ವಿಟಮಿನ್ B2:-ರೈಬೋಪ್ಲೆವಿನ್:-ಚರ್ಮ ಬಿರುಕು
ವಿಟಮಿನ್B3:-ನಿಯಾಸಿನ್:- ಪೆಲಾಗ್ರ ರೊಗ
ವಿಟಮಿನ್ B6 ಪಿರಿಡಾಕ್ಸಿನ್ :-ಚರ್ಮರೋಗ
ವಿಟಮಿನ್-B9--ಫೋಲಿಕ್ ಆಮ್ಲ--ಹೀಮೋಗ್ಲೋಬಿನ್ ಮಟ್ಟ ಕುಗ್ಗುವಿಕೆ
ವಿಟಮಿನ್-B12--ಸೈಯನೋ ಕೋಬೊಲೊಮಿನ್-- ರಕ್ತಹೀನತೆ
ವಿಟಮಿನ್--ಸಿ-- ಅಸ್ಕಾರ್ಬಿಕ್ ಆಮ್ಲ-- ಸ್ಕರ್ವಿ ರೋಗ
ವಿಟಮಿನ್ --ಡಿ-- ಕ್ಯಾಲ್ಸಿಫೆರಾಲ್-- ರಿಕೆಟ್ಸ
ವಿಟಮಿನ್--E--ಟೋಕೋಫೆರಾಲ್-- ಬಂಜೆತನ
ವಿಟಮಿನ್- K-- ಪೈಲ್ಲೋಕ್ವಿನೈನ್ -- ರಕ್ತ ಹೆಪ್ಪುಗಟ್ಟುವಿಕೆ ತಡೆ
☀️ ★
No comments:
Post a Comment