Tuesday, 16 October 2018

ಕೆಲವು ಕನ್ನಡ ತಾಂತ್ರಿಕ/ವೈಜ್ಞಾನಿಕ ಪದಗಳು

ಕೆಲವು ಕನ್ನಡ ತಾಂತ್ರಿಕ/ವೈಜ್ಞಾನಿಕ ಪದಗಳು★
.
★ಇಮೇಲ್=ಮಿಂಚಂಚೆ
★ಕಂಪ್ಯೂಟರ್=ಗಣಕಯಂತ್ರ
★ಲ್ಯಾಪ್ ಟಾಪ್=ಮಡಿಲು ಗಣಕಯಂತ್ರ
★ಡೌನಲೋಡ=ಕೆಳಭರಣ
&ಅಪ್ ಲೋಡ=ಮೇಲ್ಭರಣ
★ಕಾರ್ಬನ್ ಕಾಪಿ=ಕಾಡಿಗೆ ಪ್ರತಿ
★ಬ್ಲೈಂಡ ಕಾರ್ಬನ್ ಕಾಪಿ=ಕುರುಡು ಕಾಡಿಗೆ ಪ್ರತಿ
★ಮೌಸ್=ಮೂಷಕ
★ಮೌಸ್ ಪಾಯಿಂಟ್=ಮೂಷಕ ಸೂಚಕ
★ಕರ್ಸರ್=ಮಿಂಚುಕಡ್ಡಿ
★ಕಾಪಿ=ಪ್ರತಿ ಮಾಡು
★ಪೇಸ್ಟ=ಅಂಟಿಸು
★ಇಂಟರ್ನೆಟ್=ಅಂತರ್ಜಾಲ
★ಬ್ರೌಜಿಂಗ=ಅಂತರ್ಜಾಲಾಡು
★ವಿಂಡೊ=ಕಿಟಕಿ
★ಟೈಟಲ್ ಬಾರ=ಶೀರ್ಷಿಕೆ ಪಟ್ಟಿ
★ಟಾಸ್ಕಬಾರ್=ಕಾರ್ಯಕ್ಷೇತ್ರ ಸೂಚಕ ಪಟ್ಟಿ
★ಟೂಲ್ ಬಾರ್=ಸಾಮಗ್ರಿಗಳ ಪಟ್ಟಿ
★ಮೆನು ಭಾರ್= ಆಯ್ಕೆಗಳ ಪಟ್ಟಿ
★ಫಾರ್ಮ್ಯಾಟಿಂಗ್ ಬಾರ್ = ಓರಣ ಪಟ್ಟಿ

Also Read :
    

No comments:

Post a Comment